ಆತ್ಮೀಯ ಮ್ಯಾಕಪ್ ಮ್ಯಾನ್ ನಿಧನದ ದುಃಖದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು| Krishnaveni K| Last Modified ಮಂಗಳವಾರ, 14 ಜುಲೈ 2020 (09:19 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗೆ ಹಲವು ವರ್ಷಗಳಿಂದ ಮ್ಯಾಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
 > ಡಿ ಬಾಸ್ ಗೆ ಸುಮಾರು ಎರಡು ದಶಕಗಳಿಂದ ಇವರು ಜತೆಯಾಗಿದ್ದರು ಎನ್ನಲಾಗಿದೆ. ತಮ್ಮ ಸುತ್ತುಮುತ್ತಲಿರುವವರನ್ನು ತಮ್ಮ ಕುಟುಂಬದವರೆಂದೇ ಪರಿಗಣಿಸುವ ದರ್ಶನ್ ಗೆ ಶ್ರೀನಿವಾಸ್ ಅಗಲುವಿಕೆ ತೀವ್ರ ದುಃಖ ತಂದಿದೆ.>


ಇದರಲ್ಲಿ ಇನ್ನಷ್ಟು ಓದಿ :