ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ದಿನ ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.ಈ ಬಾರಿ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ದರ್ಶನ್ ಅದ್ಧೂರಿ ಬರ್ತ್ ಡೇ ಆಚರಣೆ ಇಲ್ಲ ಈ ಮೊದಲೇ ಘೋಷಿಸಿದ್ದರು. ಈ ದಿನ ತಾವು ಮನೆಯಲ್ಲೂ ಇರಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಫ್ಯಾನ್ಸ್ ಗೆ ಮೆಚ್ಚಿನ ನಟನ ಜೊತೆ ಬರ್ತ್ ಡೇ ಸಂಭ್ರಮಾಚರಿಸಲು ಸಾಧ್ಯವಾಗಲ್ಲ.ಆದರೆ ಹಾಗಂತ ಅಭಿಮಾನಗಳು