ಟ್ರ್ಯಾಕ್ಟರ್ ಕೊಂಡ ದರ್ಶನ್: ಫಾರ್ಮ್ ಹೌಸ್ ನಲ್ಲಿ ಕೃಷಿ ಕೆಲಸಗಳಲ್ಲಿ ಬ್ಯುಸಿ

ಬೆಂಗಳೂರು| Krishnaveni K| Last Modified ಗುರುವಾರ, 16 ಜುಲೈ 2020 (10:48 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲೇ ಪಕ್ಕಾ ಮಣ್ಣಿನ ಮಗನಾಗಿದ್ದಾರೆ. ಟ್ರ್ಯಾಕ್ಟರ್ ಕೊಂಡು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 
ಕೊರೋನಾ ಭೀತಿಯಿಂದಾಗಿ ಶೂಟಿಂಗ್ ನಡೆಯುತ್ತಿಲ್ಲ. ಹೀಗಾಗಿ ದರ್ಶನ್ ತಮ್ಮ ಫಾರಂ ಹೌಸ್ ನಲ್ಲೇ ಮೆಚ್ಚಿನ ಪ್ರಾಣಿ, ಪಕ್ಷಿಗಳ ಜತೆ ಕಾಲ ಕಳೆಯುತ್ತಿದ್ದಾರೆ.
 
ಈ ನಡುವೆ ಅವರು ಟ್ರ್ಯಾಕ್ಟರ್ ಖರೀದಿ ಮಾಡಿದ್ದು ಅದನ್ನು ರೈಡಿಂಗ್ ಮಾಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :