ಬೆಂಗಳೂರು: ಒಡೆಯ ಸಿನಿಮಾದ ಹಾಡುಗಳನ್ನು ಕೇಳಿದ ಬಳಿಕ ದರ್ಶನ್ ಅಭಿಮಾನಿಗಳು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮೇಲೆ ಬೇಸರಗೊಂಡಿದ್ದರು. ಕೇವಲ ಕಿಚ್ಚ ಸುದೀಪ್ ಗೆ ಮಾತ್ರ ಜನ್ಯಾ ಒಳ್ಳೆ ಹಾಡು ಕೊಡ್ತಾರೆ. ನಮ್ಮ ಬಾಸ್ ಗೆ ಇಷ್ಟು ಕೆಟ್ಟ ಹಾಡು ಸಂಯೋಜಿಸಿ ಕೊಟ್ಟಿದ್ದು ಸರಿಯಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.ಆ ಸುದ್ದಿ ಜನ್ಯಾವರೆಗೂ ತಲುಪಿತ್ತು. ನಾನು ಮಾಡುವ ಪ್ರತಿಯೊಂದು ಹಾಡನ್ನು ಚೆನ್ನಾಗಿ ಬರಬೇಕು ಎಂಬ ಉದ್ದೇಶದಿಂದಲೇ ಮಾಡುತ್ತೇನೆ. ದರ್ಶನ್ ಸರ್