ಬೆಂಗಳೂರು: ಕುರುಕ್ಷೇತ್ರ ಸಿನಿಮಾ ರಿಲೀಸ್ ತಡವಾಗುತ್ತಿರುವುದಕ್ಕೆ ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬೇಸರಗೊಂಡಿದ್ದರು. ಅದಾದ ಬಳಿಕ ಅಡಿಯೋ ರಿಲೀಸ್ ಕಾರ್ಯಕ್ರಮದ ಪಾಸ್ ನೋಡಿ ಸಿಟ್ಟಿಗೆದ್ದಿದ್ದರು.ಆದರೆ ದರ್ಶನ್ ಓಪನ್ ಚಾಲೆಂಜ್ ಟು ಸೆಲೆಬ್ರಿಟಿ ಎಂದು ನೀವೆಲ್ಲರೂ ನನ್ನ ಫೋಟೋ ಹಾಕಿಲ್ಲ ಎಂದು ಬೇಸರ ಮಾಡಿಕೊಳ್ಳದೇ ಚಿತ್ರವನ್ನು ಒಳ್ಳೆ ಮನಸ್ಸಿನಿಂದ ನೋಡಿ ಗೆಲ್ಲಿಸಬೇಕು ಎಂದಿದ್ದಕ್ಕೆ ತಣ್ಣಗಾಗಿದ್ದರು.ಆದರೆ ಅಡಿಯೋ ರಿಲೀಸ್ ಜತೆಗೆ ಟ್ರೈಲರ್ ಕೂಡಾ ರಿಲೀಸ್ ಆಗಿತ್ತು. ಈ ಟ್ರೈಲರ್ ನೋಡಿ