ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಅಪರೂಪ. ಹಾಗಿದ್ದರೂ ಡಿ ಬಾಸ್ ರನ್ನು ಟಿವಿ ಪರದೆ ಮೇಲೆ ನೋಡಬೇಕು ಎಂಬ ಎಷ್ಟೋ ಅಭಿಮಾನಿಗಳ ಆಸೆ ಮಾತ್ರ ಹಾಗೆಯೇ ಇದೆ.ಇದಕ್ಕೂ ಮೊದಲು ದರ್ಶನ್ ಕಿರುತೆರೆಯ ಶೋ ಒಂದಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯಿತ್ತಾದರೂ ಸಿನಿಮಾ ಶೂಟಿಂಗ್ ಗೇ ನನಗೆ ಸಮಯ ಸಾಲುತ್ತಿಲ್ಲ. ಇನ್ನು ಕಿರುತೆರೆಗೆ ಹೇಗೆ ಬರಲಿ ಎಂದು ಈ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದರು ದರ್ಶನ್.ಆದರೆ ಇದೀಗ