Photo Courtesy: Twitterಬೆಂಗಳೂರು: ಬಹಳ ಸಮಯದಿಂದ ದೂರವೇ ಇದ್ದಿದ್ದ ಡಿ ಬಾಸ್ ದರ್ಶನ್ ಮತ್ತು ಕಿಚ್ಚ ಸುದೀಪ್ ಈಗ ಸುಮಲತಾ ಅಂಬರೀಶ್ ಬರ್ತ್ ಡೇ ಪಾರ್ಟಿಯಲ್ಲಿ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದಾರೆ.ಸಾಮಾನ್ಯವಾಗಿ ಇಬ್ಬರ ನಡುವೆ ಶೀತಲ ಸಮರವಿರುವುದರಿಂದ ಒಬ್ಬರು ಬರುವ ಕಾರ್ಯಕ್ರಮಕ್ಕೆ ಇನ್ನೊಬ್ಬರು ಗೈರಾಗುತ್ತಿದ್ದರು. ಆದರೆ ಈ ಬಾರಿ ಸುಮಲತಾ ಅಂಬರೀಶ್ ಹುಟ್ಟುಹಬ್ಬಕ್ಕೆ ಇಬ್ಬರೂ ಸ್ಟಾರ್ ಗಳು ಆಗಮಿಸಿದ್ದರು.ಬಹಳ ವರ್ಷಗಳ ನಂತರ ದಾಸ ಮತ್ತು ಕಿಚ್ಚನನ್ನು ಒಂದೇ ವೇದಿಕೆಯಲ್ಲಿ ಜೊತೆಯಾಗಿ ನೋಡಿ