ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಪರಿಸರವಾದಿ, ಹಿರಿಯ ಜೀವಿ ಸಾಲು ಮರದ ತಿಮ್ಮಕ್ಕನ ಮನೆಗೆ ಭೇಟಿ ನೀಡಿದ್ದಾರೆ. Photo Courtesy: Twitterಶೂಟಿಂಗ್ ನಿಂದ ಬಿಡುವಿನಲ್ಲಿರುವ ದರ್ಶನ್ ಸಾಲು ಮರದ ತಿಮ್ಮಕ್ಕನ ನಿವಾಸಕ್ಕೆ ಆಗಮಿಸಿ ಅವರ ಕುಶಲೋಪರಿ ವಿಚಾರಿಸಿ ಆಶೀರ್ವಾದ ಪಡೆದಿದ್ದಾರೆ. ದರ್ಶನ್ ಕೂಡಾ ಪರಿಸರ, ಪ್ರಾಣಿಗಳ ಪ್ರೇಮಿ. ಹೀಗಾಗಿ ಹಿರಿಯ ಜೀವವನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.ಈ ವೇಳೆ ತಿಮ್ಮಕ್ಕನಿಗೆ ಶಾಲು ಹೊದೆಸಿ ಸನ್ಮಾನಿಸಿದರು. ಮೊನ್ನೆಯಷ್ಟೇ ದರ್ಶನ್ ಹಿರಿಯ ನಟಿ