ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಇನ್ನೇನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿವೆ.ಇದೀಗ ದರ್ಶನ್ ಒಡೆಯ ಸಿನಿಮಾ ಲುಕ್ ಬಹಿರಂಗವಾಗಿದೆ. ಡಿ ಬಾಸ್ ದರ್ಶನ್ ಮಗುವನ್ನೆತ್ತಿಕೊಂಡು ಬಿಳಿ ಶರ್ಟ್, ಪಂಚೆ ಹಾಕಿಕೊಂಡ ಒಡೆಯ ಸಿನಿಮಾ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.ದರ್ಶನ್ ರ ಈ ಹೊಸ ಅವತಾರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದುವರೆಗೆ ದರ್ಶನ್ ಹೆಚ್ಚಾಗಿ ಹೊಡೆಬಡಿಯ ಲುಕ್ ಗಳೇ ಹೊರಬರುತ್ತಿದ್ದವು. ಆದರೆ ಇದರಲ್ಲಿರುವ ಸಾತ್ವಿಕ