ದಸರಾಗೆ ಡಿ ಬಾಸ್ ದರ್ಶನ್ ಒಡೆಯ ಟೀಸರ್ ಬಿಡುಗಡೆ

ಬೆಂಗಳೂರು, ಭಾನುವಾರ, 6 ಅಕ್ಟೋಬರ್ 2019 (05:38 IST)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಟೀಸರ್ ಬಿಡುಗಡೆ ಯಾವಾಗ ಎಂದು ಕಾಯುತ್ತಿದ್ದ  ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ.
 


ಒಡೆಯ ಸಿನಿಮಾ ಟೀಸರ್ ಇದೇ ದಸರಾಗೆ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿದೆ. ಇದು ಪಕ್ಕಾ ಹಳ್ಳಿ ಹಿನ್ನಲೆಯ ಕತೆಯಾಗಿರುವುದರಿಂದ ನಾಡಹಬ್ಬದ ಸಂದರ್ಭದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
 
ಮೈಸೂರು ಸುತ್ತಮುತ್ತವೇ ಚಿತ್ರೀಕರಣವೂ ನಡೆದಿದೆ. ಇದೀಗ ಚಿತ್ರೀಕರಣ ಪೂರ್ತಿಯಾಗಿದ್ದು, ಟೀಸರ್ ಬಿಡುಗಡೆಯಾಗುತ್ತಿದೆ. ಕುರುಕ್ಷೇತ್ರ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವೇದಿಕೆಯಲ್ಲೇ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ!

ಬೆಂಗಳೂರು: ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಡುವೆ ಪ್ರೀತಿಯಿದೆ ಎಂದು ...

news

ಆಯುಷ್ಮಾನ್ ಭವ ಮೊದಲ ಹಾಡು ಇಂದು ಬಿಡುಗಡೆ

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ...

news

ವಿಡಿಯೋ ಸಂದೇಶ ನೀಡಿದ ಪುನೀತ್ ರಾಜ್ ಕುಮಾರ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ಅಕ್ಟೋಬರ್ 7 ರಂದು ...

news

ಹಿಂದಿ ಭಾಷೆ ಡಯಾಪರ್ ನಲ್ಲಿರುವ ಪುಟ್ಟ ಮಗುವಿನಂತೆ ಎಂದ ಕಮಲ್ ಹಾಸನ್

ಚೆನ್ನೈ: ಹಿಂದಿ ಹೇರಿಕೆ ವಿರೋಧಿಸಿ ಮಾತನಾಡಿರುವ ಬಹುಭಾಷಾ ತಾರೆ ಕಮಲ್ ಹಾಸನ್ ಈ ಭಾಷೆ ಇನ್ನೂ ಡಯಾಪರ್ ...