ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಇದೆ ಎಂಬ ವಿಚಾರವಾಗಿ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ನೀಡಿದ್ದಾರೆ.ನಾನು 20 ವರ್ಷದಿಂದಲೂ ಇಂಡಸ್ಟ್ರಿಯಲ್ಲಿದ್ದೀನಿ. ಇದುವರೆಗೆ ಅಂತಹದ್ದನ್ನು ಕಣ್ಣಾರೆ ನೋಡಿಲ್ಲ. ಇದೆಯೋ ಇಲ್ಲವೋ ಎಂಬುದನ್ನು ಪೊಲೀಸ್ ತನಿಖೆಯಾಗಿ ಗೊತ್ತಾಗಲಿ. ಒಂದು ಕ್ಲಾಸ್ ಎಂದ ಮೇಲೆ ಅಲ್ಲಿ ರ್ಯಾಂಕ್ ಸ್ಟೂಡೆಂಟ್ಸ್ ಇರ್ತಾರೆ, ದಡ್ಡರೂ ಇರ್ತಾರೆ. ಎಲ್ಲರೂ ಒಂದೇ ರೀತಿ ಇರಲ್ಲ ಅಲ್ವಾ? ಏನಿದ್ರೂ ಅದು ಪೊಲೀಸ್ ತನಿಖೆಯಿಂದ