ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮೊದಲೆರಡು ದಿನಗಳಲ್ಲೇ ಕೋಟಿ ಕೋಟಿ ಬಾಚಿಕೊಂಡು ಭರ್ಜರಿ ಹಿಟ್ ಆಗಿದೆ.ಮೊದಲ ದಿನದಲ್ಲಿ ಕನ್ನಡದಲ್ಲಿ 17 ಕೋಟಿ ರೂ., ತೆಲುಗಿನಲ್ಲಿ 3 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 20 ಕೋಟಿ ರೂ. ಬಾಚಿ ದಾಖಲೆ ಮಾಡಿತ್ತು. ಎರಡನೇ ದಿನವೂ ರಾಬರ್ಟ್ ಸಕ್ಸಸ್ ಓಟ ಮುಂದುವರಿದಿದೆ. ಎರಡನೇ ದಿನ 12 ಕೋಟಿ ರೂ. ಕಲೆಕ್ಷನ್ ಮಾಡಿತ್ತು.ಗಮನಾರ್ಹವೆಂದರೆ ಶನಿವಾರ ಮತ್ತು ಭಾನುವಾರ ವೀಕೆಂಡ್