ಬೆಂಗಳೂರು: ತಮ್ಮನ್ನು ಡಿ ಬಾಸ್ ಎಂದು ಕರೆಯುವುದಕ್ಕೆ ವ್ಯಂಗ್ಯವಾಡಿದ ಸಿಎಂ ಕುಮಾರಸ್ವಾಮಿಗೆ ನಟ ದರ್ಶನ್ ಸೌಮ್ಯವಾಗಿಯೇ ತಿರುಗೇಟು ನೀಡಿದ್ದಾರೆ.ಸುಮಲತಾ ಅಂಬರೀಶ್ ಪರ ಮಂಡ್ಯ ಲೋಕಸಭಾ ಕಣದಲ್ಲಿ ಪ್ರಚಾರ ನಡೆಸುತ್ತಿರುವ ದರ್ಶನ್ ಬಗ್ಗೆ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದರು. ಡಿ ಬಾಸ್ ಎಂಬುದು ಸಿನಿಮಾದಲ್ಲಿ ಮಾತ್ರ ಲಾಯಕ್ಕು. ನಿಜ ಜೀವನದಲ್ಲಿ ಇವರು ಬಾಸ್ ಆಗಲ್ಲ ಎಂದಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿರುವ ದರ್ಶನ್ ಡಿ ಬಾಸ್ ಎನ್ನುವುದು ಅಭಿಮಾನಿಗಳು ನೀಡಿದ ಭಿಕ್ಷೆ. ಬೇರೆ ಯಾರೂ