ದರ್ಶನ್ ಅವರ ಅಕ್ಕನ ಮಗ ಮನೋಜ್ ಕುಮಾರ್ ಹೀರೋ, ಪುಟ್ಟಗೌರಿ ಮದುವೆ ಅನ್ನೋ ಧಾರಾವಾಹಿ ಮೂಲಕವೇ ಫೇಮಸ್ಸಾದ ರಂಜನಿ ರಾಘವನ್ ಹೀರೋಯಿನ್ – ಈ ಇಬ್ಬರ ಕಾಂಬಿನೇಷನ್ನಿನಲ್ಲಿ ಬರುತ್ತಿರುವ ಟಕ್ಕರ್ ಸಿನಿಮಾ ನಿರಂತರವಾಗಿ ಸುದ್ದಿಯಲ್ಲಿದೆ. ಸದ್ಯ `ಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರು ಕೊಡಬೇಡಿ ಟಕ್ಕರ್ ಎನ್ನುವ ಶೀರ್ಷಿಕೆ ಗೀತೆ ಸೇರಿದಂತೆ ಒಟ್ಟು ಮೂರು ಹಾಡುಗಳಿರುವ ಆಡಿಯೋವನ್ನು ರಿಲೀಸ್ ಮಾಡಲು ಸೆಪ್ಟೆಂಬರ್ 7ಕ್ಕೆ ವೇದಿಕೆ ಸಜ್ಜಾಗಿದೆ. ಈ ಕಾರ್ಯಕ್ರಮಕ್ಕೆ ಖುದ್ದು