ಮಂಡ್ಯ: ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವುದಕ್ಕೆ ತಮ್ಮನ್ನು ಟೀಕಿಸುತ್ತಿರುವವರಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಗೇಟು ನೀಡಿದ್ದಾರೆ.ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಬೆಂಬಲಿಗರು ತಮ್ಮ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವುದಕ್ಕೆ ಕೊನೆಗೂ ದರ್ಶನ್ ಪ್ರಚಾರದ ವೇಳೆ ಟಾಂಗ್ ಕೊಟ್ಟಿದ್ದಾರೆ.ಸ್ವಾಭಿಮಾನ ಎನ್ನುವ ವಿಚಾರ ಬಂದರೆ ಬೆಕ್ಕು ಕೂಡಾ ಹುಲಿ ಆಗುತ್ತೆ. ಒಂದು ಬೆಕ್ಕನ್ನು ಗೂಡಿನಲ್ಲಿ ಕೂಡಿ ಹಾಕಿ ನಾಲ್ಕು ಏಟು ಕೊಡಿ. ಅದು ನೇರವಾಗಿ ನಮ್ಮ ಕುತ್ತಿಗೆ ಬಂದು