Photo Courtesy: Twitterಬೆಂಗಳೂರು: ಕಾಟೇರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಟಾಂಗ್ ಕೊಟ್ಟಿದ್ದಾರೆ.ಕಾಟೇರ ಸಿನಿಮಾ ತಂಡ ನಿನ್ನೆ ಸುದ್ದಿಗೋಷ್ಠಿ ನಡೆಸಿತ್ತು. ಈ ಸುದ್ದಿಗೋಷ್ಠಿಯಲ್ಲಿ ದರ್ಶನ್ ಹಾಗೂ ಇಡೀ ಚಿತ್ರತಂಡವೇ ಹಾಜರಿತ್ತು. ಈ ವೇಳೆ ತಮ್ಮ ಸಿನಿಮಾಗೆ ಪರಭಾಷಾ ಸಿನಿಮಾಗಳಾದ ಸಲಾರ್, ಡಂಕಿ ಪೈಪೋಟಿ ಬಗ್ಗೆ ದರ್ಶನ್ ಪರೋಕ್ಷ ಟಾಂಗ್ ಕೊಟ್ಟರು.‘ನಾವು 29 ಕ್ಕೆ ಬರೋಣ ಅಂದುಕೊಂಡಿದ್ವಿ. ನಮ್ಮ ಸಿನಿಮಾ, ನಮ್ಮ ಜಾಗ