ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವಿದ್ದಾಗಲೆಲ್ಲಾ ತಮ್ಮ ಫಾರ್ಮ್ ಹೌಸ್ ನಲ್ಲಿ ಮೆಚ್ಚಿನ ಪ್ರಾಣಿಗಳ ಜತೆ ಕಾಲ ಕಳೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.ಇದೀಗ ಡಿ ಬಾಸ್ ತಮ್ಮ ಮಗ ವಿನೀಶ್ ಜತೆಗೆ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಮೈಸೂರಿನ ತೋಟದ ಮನೆಯಲ್ಲಿ ಮಗನ ಜತೆ ಕಾಲ ಕಳೆಯುತ್ತಿರುವ ಡಿ ಬಾಸ್ ಬಿಡುವಿನ ವೇಳೆಯಲ್ಲಿ ಕುದುರೆ ಸವಾರಿ ಹೇಳಿಕೊಡುವ ದೃಶ್ಯ ವೈರಲ್