ಬೆಂಗಳೂರು: ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೂರು ಚಿತ್ರಗಳು ಸಾಲು ಸಾಲಾಗಿ ಬಿಡುಗಡೆಯಾದವು. ವಿಶೇಷವೆಂದರೆ ಎಲ್ಲವೂ ಹಿಟ್ ಆಗಿರುವುದಕ್ಕೆ ದರ್ಶನ್ ಖುಷಿಯಾಗಿದ್ದಾರೆ.