ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಬಲ್ ಸ್ಟಾರ್ ಕುಟುಂಬದ ಜೊತೆಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. Photo Courtesy: Twitter25 ಕೋಟಿ ವಂಚನೆ ಪ್ರಕರಣ, ಅದಾದ ಬಳಿಕ ಮೈಸೂರು ಹೋಟೆಲ್ ಗಲಾಟೆ ವಿವಾದಗಳ ಬಳಿಕ ದರ್ಶನ್ ತಮಿಳುನಾಡಿನ ಪ್ರಸಿದ್ಧ ಶನಿ ದೇವರ ದರ್ಶನ ಮಾಡಿ ಪೂಜೆ ಮಾಡಿಸಿದ್ದರು. ಇದೀಗ ಮತ್ತೆ ಸುಮಲತಾ ಅಂಬರೀಶ್ ಮತ್ತು ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಸುದ್ದಿಯಾಗಿದ್ದಾರೆ.ಪಕ್ಕಾ