ಬೆಂಗಳೂರು: ಸಿನಿಮಾ ರಂಗ ಯಾರಪ್ಪನ ಸೊತ್ತೂ ಅಲ್ಲ. ಇಲ್ಲಿ ಎಲ್ಲರಿಗೂ ಬೆಳೆಯುವ ಹಕ್ಕಿದೆ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಸಿನಿಮಾದಲ್ಲಿ ಹೇಳಿದ ಕೆಲವು ಡೈಲಾಗ್ ಗಳು ಕೆಜಿಎಫ್ ಸಿನಿಮಾಗೆ ಕೌಂಟರ್ ಕೊಟ್ಟಂತಿದೆ ಎಂದು ಅಭಿಮಾನಿಗಳೇ ಮಾತಾಡುತ್ತಿದ್ದಾರೆ.ಯಜಮಾನ ಸಿನಿಮಾದಲ್ಲಿ ಮೊದಲಾರ್ಧದಲ್ಲಿ ಬಿಲ್ಡಪ್ ಜಾಸ್ತಿಯಾಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ಪ್ರೇಕ್ಷಕರು ಈ ಸಿನಿಮಾದಲ್ಲಿ ದರ್ಶನ್ ಬಾಯಲ್ಲಿ ಬರುವ ಕೆಲವು ಡೈಲಾಗ್ ಗಳು ಕೆಜಿಎಫ್ ಸಿನಿಮಾದಲ್ಲಿ ಯಶ್ ಹೇಳಿದ ಡೈಲಾಗ್