ಬೆಂಗಳೂರು: ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಿಂದ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇಂದಿಗೂ ಕುರುಕ್ಷೇತ್ರ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ.ದರ್ಶನ್ ಪೌರಾಣಿಕ ಪಾತ್ರಕ್ಕೂ ಒಪ್ಪುತ್ತಾರೆ ಎನ್ನುವುದು ಈ ಚಿತ್ರದಿಂದ ಸಾಬೀತಾಗಿದೆ. ಈ ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಡಿ ಬಾಸ್ ದರ್ಶನ್ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಆಗಾಗ ತಮ್ಮ ಜೀವನದ ಮಹತ್ವದ ಸಂದರ್ಭದಲ್ಲಿ ದರ್ಶನ್ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. ನಿನ್ನೆ ಕೂಡಾ ದರ್ಶನ್ ಬೆಟ್ಟಕ್ಕೆ ತೆರಳಿ