ಬೆಂಗಳೂರು: ಸ್ನೇಹಿತರಿಗಾಗಿ, ತಮ್ಮನ್ನು ಪ್ರೀತಿಸುವವರಿಗಾಗಿ ಏನು ಮಾಡಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಸಿದ್ಧ. ಅದರಲ್ಲೂ ತಮ್ಮ ಆಪ್ತ ವಲಯದ ಸ್ನೇಹಿತರ ಜತೆ ಸ್ಟಾರ್ ಗಿರಿ ಎಲ್ಲಾ ಮರೆತು ಸಾಮಾನ್ಯರಂತೆ ಬೆರೆಯುತ್ತಾರೆ ಡಿ ಬಾಸ್.ಅದಕ್ಕೆ ಸಾಕ್ಷಿ ಎಂಬಂತೆ ದರ್ಶನ್ ತಮ್ಮ ಗೆಳೆರ ಬಾರ್ ಆಂಡ್ ಕಿಚನ್ ಗೆ ಭೇಟಿ ನೀಡಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಈ ವಿಚಾರವನ್ನು ಖುಷಿಯಿಂದಲೇ ಹಂಚಿಕೊಂಡಿರುವ ನಟ ಸೃಜನ್ ಲೋಕೇಶ್, ನೋಡಿ ನಮ್ಮ ಬಾರ್ ಆಂಡ್