ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಇಂದಿನಿಂದ: ವಿಶ್ ಮಾಡಿದ ದರ್ಶನ್

ಬೆಂಗಳೂರು, ಶುಕ್ರವಾರ, 11 ಅಕ್ಟೋಬರ್ 2019 (10:11 IST)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯಂತ ಆಪ್ತ ಮಿತ್ರನೆಂದರೆ ಸೃಜನ್ ಲೋಕೇಶ್. ಸೃಜನ್ ನಿರ್ಮಿಸಿ ನಟಿಸಿರುವ ಸಿನಿಮಾ ಇಂದಿನಿಂದ ತೆರೆ ಕಾಣುತ್ತಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ.


 
ಲೋಕೇಶ್ ಪ್ರೊಡಕ್ಷನ್ ನಡಿಯಲ್ಲಿ ಸೃಜನ್ ನಿರ್ಮಿಸಿ ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ಸೃಜನ್ ಗೆ ಜತೆಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಈ ಸಿನಿಮಾ ಇಂದು ತೆರೆ ಕಂಡಿದೆ.
 
ಗೆಳೆಯ ಸಿನಿಮಾಗೆ ವಿಶ್ ಮಾಡಿರುವ ದರ್ಶನ್ ‘ನಮ್ಮ ಲೋಕೇಶ್ ಪ್ರೊಡಕ್ಷನ್ ನಿಂದ ಮೂಡಿಬಂದಿರುವ ಎಲ್ಲಿದ್ದೆ ಇಲ್ಲಿ ತನಕ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದು ಟ್ವೀಟ್ ಮಾಡಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶ್ರೀಮುರಳಿ ಭರಾಟೆ ರಿಲೀಸ್ ಡೇಟ್ ಅನೌನ್ಸ್ ಆಯ್ತು

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದ ...

news

ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಹಬ್ಬ ಮಾಡಲು ಈ ಕಾರಣಗಳೇ ಸಾಕು!

ಬೆಂಗಳೂರು: ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಖುಷಿಪಡಲು ಸಾಕಷ್ಟು ಕಾರಣಗಳಿವೆ. ಕಲರ್ಸ್ ವಾಹಿನಿ ಮತ್ತು ಜೀ ...

news

ಎಲ್ಲಿದ್ದೆ ಇಲ್ಲಿತನಕ’ ಅಂದ ಸೃಜಾಗೆ ಅದ್ದೂರಿ ತಾರಾ ಬಳಗದ ಸಾಥ್!

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಎಲ್ಲಿದ್ದೆ ಇಲ್ಲಿತನಕ. ತೇಜಸ್ವಿ ...

news

ಎಲ್ಲಿದ್ದೆ ಇಲ್ಲಿತನಕ: ಕಚಗುಳಿಯಿಡಲು ರೆಡಿಯಾಗಿದೆ ರೊಮ್ಯಾಂಟಿಕ್ ಕಾಮಿಡಿ ಕಥೆ!

ತೇಜಸ್ವಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಎಲ್ಲಿದ್ದೆ ಇಲ್ಲಿತನಕ. ಈಗಾಗಲೇ ಬಿಡುಗಡೆಯಾಗಿರೋ ...