ಬೆಂಗಳೂರು: ಮತ್ತೆ ಸ್ಟಾರ್ ನಟರಿಬ್ಬರ ಅಭಿಮಾನಿಗಳ ನಡುವೆ ಕಾದಾಟ ಶುರುವಾಗಿದೆ. ಅದೂ ಬಾಕ್ಸ್ ಆಫೀಸ್ ಸುಲ್ತಾನ್ ಯಾರು ಎಂಬ ವಿಚಾರಕ್ಕೆ. ಈ ಬಾರಿ ಕಚ್ಚಾಡಿಕೊಂಡಿರುವುದು ದರ್ಶನ್ ಮತ್ತು ಯಶ್ ಅಭಿಮಾನಿಗಳು.ದರ್ಶನ್ ಅಭಿಮಾನಿ ಎಂಬ ಹೆಸರಿನ ಟ್ವಿಟರ್ ಖಾತೆಯೊಂದರಲ್ಲಿ ಯಶ್ ಮತ್ತು ದರ್ಶನ್ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ನ್ನು ಹೋಲಿಕೆ ಮಾಡಿ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಯಶ್ ಗೆ ಅವಮಾನ ಮಾಡಿದ್ದು ಯಶ್ ಅಭಿಮಾನಿಗಳ ಕೆರಳಿಸಿದೆ.ಇದೇ ಕಾರಣಕ್ಕೆ