ಬೆಂಗಳೂರು: ಮಂಡ್ಯ ಸಂಸದೆ, ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶದ ಸಂದರ್ಭದಲ್ಲಿ ಬೆನ್ನುಲುಬಾಗಿ ದುಡಿದಿದ್ದ ‘ಜೋಡೆತ್ತು’ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಜೋಡಿ ಮತ್ತೆ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. Photo Courtesy: Twitter ಈ ಇಬ್ಬರೂ ಸ್ಟಾರ್ ಗಳು ಮತ್ತೆ ಜೊತೆಯಾಗಿರುವುದು ಸುಮಲತಾ ಕಾರಣಕ್ಕೆಯೇ ಎಂಬುದು ವಿಶೇಷ. ಮೊನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡಿದ್ದ ಸುಮಲತಾ ಇದರ ಅಂಗವಾಗಿ ತಮ್ಮ ಆತ್ಮೀಯ ಬಳಗದವರಿಗೆ ಪಾರ್ಟಿ ಆಯೋಜಿಸಿದ್ದರು.ಈ ಪಾರ್ಟಿಯಲ್ಲಿ ದರ್ಶನ್, ಯಶ್,