ಹೈದರಾಬಾದ್ : ಮಾದ್ ರವಿತೇಜ ಅವರ ಮುಂಬರುವ ಆ್ಯಕ್ಷನ್ ಎಂಟರ್ ಟೈನ್ ಮೆಂಟ್ ‘ಖಿಲಾಡಿ’ ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಈ ಚಿತ್ರವನ್ನು ಮೇ 28ರಂದು ತೆರೆಗೆ ತರಲು ನಿರ್ಧರಿಸಲಾಗಿದೆ. ಹೀಗಾಗಿ ಈ ನಡುವೆ ಖಿಲಾಡಿ ಚಿತ್ರದ ಟೀಸರ್ ಬಿಡಿಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ನಟ ರವಿತೇಜ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟೀಸರ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದ್ದಾರೆ. ಅವರು ತಿಳಿಸಿದಂತೆ ಚಿತ್ರದ ಟೀಸರ್ ಏಪ್ರಿಲ್ 12ರಂದು ಬಿಡುಗಡೆಯಾಗಲಿದೆಯಂತೆ.ಅಕ್ಟೋಬರ್