ಚೆನ್ನೈ : ಟಾಲಿವುಡ್ ನ ಹಿರಿಯ ನಿರ್ಮಾಪಕ ಎಂ.ಎಸ್ರಾಜು ಅವರು ನಿರ್ದೇಶಿಸಿದ ಚಿತ್ರ ‘ಡರ್ಟಿಹರಿ’ ಚಿತ್ರ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಇತ್ತೀಚೆಗೆ ರಚಿಸಲಾದ ‘ಫ್ರೈಡೆ ಮೂವೀಸ್’ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಡಿಸೆಂಬರ್ 18ರಂದು ‘ಡರ್ಟಿಹರಿ’ ಚಿತ್ರ ಬಿಡುಗಡೆಯಾಗುವುದಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಚಿತ್ರದಲ್ಲಿ ಶ್ರವಣ್ ರೆಡ್ಡಿ, ರುಹಾನಿ ಶರ್ಮಾ , ಸಿಮ್ರತ್ ಕೌರ್ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಸತೀಶ ಬಾಬು ಮತ್ತು ಸಾಯಿ ಪಲ್ಲವಿ ನಿರ್ಮಿಸುತ್ತಿದ್ದಾರೆ.ಇಂದಿನ ಯುವಕರನ್ನು