ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ-ಮಹೇಶ್ ಬಾಬು ಅಭಿನಯದ ತೆಲುಗು ಸಿನಿಮಾ ‘ಸರಿಲೇರು ನೀಕೆವ್ವರು’ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಹಾಡಿಗೆ ಈಗ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಸ್ಟೆಪ್ ಹಾಕಿದ್ದು ವಿಡಿಯೋ ವೈರಲ್ ಆಗಿದೆ.