ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳಿಗಾಗಿ `ನೋಡಿ ಸ್ವಾಮಿ ನಾವು ಇರೋದೆ ಹೀಗೆ ಎಂಬ ವಿಶೇಷ ಟಾಸ್ಕ್ ನೀಡಿದ್ದರು. ಟಾಸ್ಕ್ ನಲ್ಲಿ ತಾವು ಪಡೆಯುವ ಚೀಟಿಯಲ್ಲಿರುವ ಪ್ರಾಣಿಗಳ ಲಕ್ಷಣವನ್ನು ಮನೆಯ ಯಾವ ಸ್ಪರ್ಧಿ ಹೊಂದಿದ್ದಾನೆ ಎಂದು ಹೇಳಬೇಕಿತ್ತು. ಇದರಂತೆ ಒಬ್ಬೊಬ್ಬರಾಗಿ ಚೀಟಿ ತೆಗೆದುಕೊಂಡು ಸ್ಪರ್ಧಿಗಳು ತಮಗೆ ಬಂದಿದ್ದ ಪ್ರಾಣಿಯ ಗುಣಲಕ್ಷಣಗಳನ್ನು ಸೂಕ್ತವಾದ ಸ್ಪರ್ಧಿಗಳ ಹೆಸರನ್ನು ಸೂಕ್ತ ಕಾರಣ ನೀಡಿ ಸ್ಪಷ್ಟನೆ ನೀಡಿದ್ರು. ಮೊದಲಿಗೆ ರಿಯಾಜ್ ತಮ್ಮ ಚೀಟಿಯಲ್ಲಿರುವ ಕುದುರೆಯ ಲಕ್ಷಣಗಳು ಜಗನ್