ಪಉದಯೋನ್ಮುಖ ನಟನ ಚಿತ್ರ ಸಂಕಷ್ಟದಲ್ಲಿ ಸಿಲುಕಿ ರಂಪಾಟವೇ ಆಗಿದೆ.ಸಿನಿಮಾ ನಿರ್ದೇಶಕನ ಮೇಲೆಯೇ ವಂಚನೆ ಪ್ರಕರಣ ದಾಖಲಾಗಿದೆ.ಬಹುನೀರಿಕ್ಷೆ ಮೂಡಿಸಿದ್ದ ಚಿತ್ರತಂಡದಲ್ಲಿ ಬಿರುಕು ಮೂಡಿದೆ.ಅದ್ಧೂರಿಯಾಗಿ ಮುಹೂರ್ತ ನಡೆಸಿದ್ದ ನಿರ್ಮಾಪಕ ನಿರ್ದೇಶಕನ ಮೇಲೆ ದೂರು ದಾಖಲಾಗಿದೆ. 1 ಕೋಟಿ 10 ಲಕ್ಷ ವಂಚನೆ ಮಾಡಿದ ಆರೋಪದ ಮೇಲೆ ದೂರುದಾಖಲಾಗಿದೆ.ನಿರ್ದೇಶಕ ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ನಿರ್ಮಾಪಕನಿಗೆ ಪ್ರಚೋದನೆ ನೀಡಿದ್ರಂತೆ,ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ಹಣ ಬಳಸಿಕೊಂಡಿದ್ದನಂತೆ ,ನಿರ್ಮಾಪಕನ ಚಿತ್ರವನ್ನ ನಿರ್ಮಾಪಕನಿಗೆ ಗೊತ್ತಿಲ್ಲದಂತೆ ಮಾರಾಟಮಾಡಿದ್ದಾನೆ.ನಿರ್ದೇಶಕನ