ಇತ್ತೀಚಿಗಷ್ಟೇ ದೇಸಿ ಲೆಹೆಂಗಾದಲ್ಲಿ ಆಭರಣಗಳನ್ನು ತೊಟ್ಟು ಪಕ್ಕಾ ದೇಸಿ ರಾಜಕುಮಾರಿಯ ಹಾಗೆ ಅಭಿಮಾನಿಗಳ ಕಣ್ಣು ಕುಕ್ಕಿದ್ದ ದೀಪಿಕಾ ಇದೀಗ ರಫ್ ಎಂಡ್ ಟಫ್ ಕಾಪ್ ಲುಕ್ ಅಲ್ಲಿ ತಾನು ಎಲ್ಲಾ ಪಾತ್ರಗಳಿಗೂ ಫಿಟ್ ಆಗಿ ಕಾಣಿಸಬಲ್ಲೆ ಎಂಬುದನ್ನು ನಿಜ ಮಾಡಿದ್ದಾರೆ. ಇತ್ತೀಚಿಗೆ ತುಂಬಾ ವಿವಾದ ತಂದುಕೊಂಡಿದ್ದ ಪದ್ಮಾವತ್ ಚಿತ್ರದಲ್ಲಿ ದೇಸಿ ಲುಕ್ ಅಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಈಗ ಹೊಸದಾಗಿ ಪೋಲಿಸ್ ಗೆಟಪ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಕತ್ ಕಿಕ್ ಕೊಟ್ಟಿದ್ದಾರೆ