ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಕಾರ್ಯಕ್ರಮಗಳು ಅರಮನೆ ಮೈದಾನದಲ್ಲಿ ನಾಳೆಯಿಂದ ಪ್ರಾರಂಭವಾಗಲಿದೆ. ಈ ಮದುವೆಗೆ ಬಂದವರು ಹೊಟ್ಟೆ ಸವರಿಕೊಂಡು ಹೋಗುವ ಹಾಗೆ ಅಡುಗೆ ಮಾಡಿಸುತ್ತಿದ್ದಾರೆ ಯಶ್-ರಾಧಿಕಾ.ಸುಮಾರು 25 ಸಾವಿರ ಜನಕ್ಕೆ ವಿವಾಹ ಭೋಜನದ ಏರ್ಪಾಡುಗಳು ನಡೆಯುತ್ತಿದೆ. ಅಭಿಮಾನಿಗಳಿಗಾಗಿ ನಡೆಯುವ ರಿಸೆಪ್ಷನ್ ಕಾರ್ಯಕ್ರಮಕ್ಕೆ 20 ಬಗೆಯ ವೆರೈಟಿ ಐಟಂಗಳನ್ನು ಮಾಡಿಸುತ್ತಿದ್ದಾರೆ. ಸಂಪೂರ್ಣ ದೇಸೀ ಸ್ಟೈಲ್ ಊಟ. ಉದಯ್ ಕ್ಯಾಟರರ್ಸ್ ನ 600 ಮಂದಿ ಬಾಣಸಿಗರು