ಬೆಂಗಳೂರು: ಜೈಲರ್ ಸಿನಿಮಾ ಬಳಿಕ ನಟ ಶಿವರಾಜ್ ಕುಮಾರ್ ಗೆ ತಮಿಳಿನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೀಗ ಜೈಲರ್ ಸಿನಿಮಾ ಸಕ್ಸಸ್ ಬಳಿಕ ಶಿವಣ್ಣ ತಮಗೆ ತಮಿಳಿನಿಂದ ಬಂದಿರುವ ಆಫರ್ ಗಳ ಬಗ್ಗೆ ಮಾತನಾಡಿದ್ದಾರೆ.