Photo Courtesy: Twitterಹೈದರಾಬಾದ್: ಹೊಸ ವರ್ಷಕ್ಕೆ ತೆಲುಗು ಸ್ಟಾರ್ ಜ್ಯೂ.ಎನ್ ಟಿಆರ್ ಅಭಿಮಾನಿಗಳಿಗೆ ದೇವರ ಚಿತ್ರತಂಡದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.ಹೊಸ ವರ್ಷದಂದು ದೇವರ ಚಿತ್ರತಂಡ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ಜ್ಯೂ.ಎನ್ ಟಿಆರ್ ಮಾಸ್ ಆಗಿ ಇನ್ನಷ್ಟು ಯಂಗ್ ಆಗಿ ಕಾಣುತ್ತಿದ್ದಾರೆ.ಈ ಪೋಸ್ಟರ್ ನೋಡಿ ಖುಷಿಪಟ್ಟ ಅಭಿಮಾನಿಗಳಿಗೆ ಅದರ ಜೊತೆಗೆ ಟೀಸರ್ ಬಿಡುಗಡೆ ದಿನಾಂಕವನ್ನೂ ನೋಡಿ ಸಂಭ್ರಮ ಡಬಲ್ ಆಗಿದೆ. ಜನವರಿ 8 ರಂದು