ಬೆಂಗಳೂರು: ಪೋಷಕ ಪಾತ್ರಕ್ಕೂ ಸೈ, ನಾಯಕನಾಗಲೂ ಸೈ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲಾ ರೀತಿಯ ಪಾತ್ರಗಳಿಗೆ ಸೈ ಎನಿಸಿಕೊಂಡಿರುವ ನಟ ಎಂದರೆ ಡಾಲಿ ಧನಂಜಯ್ ಪ್ರಮುಖರು.ಡಾಲಿ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಆ ಪೈಕಿ ಕೆಲವಕ್ಕೆ ಅವರು ನಾಯಕರಾದರೆ, ಇನ್ನು ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರ ಮುಂಬರುವ ಚಿತ್ರಗಳ ಲಿಸ್ಟ್ ನೋಡೋಣ.ಈ ತಿಂಗಳು ಡಾಲಿ ಧನಂಜಯ್ ಅಭಿನಯದ ಸಲಗ, ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆಯಾಗಿದೆ. ಇದಲ್ಲದೆ,