Photo Courtesy: Twitterಬೆಂಗಳೂರು: ಕೈವ ಸಿನಿಮಾದ ಟೀಸರ್ ಲಾಂಚ್ ವೇಳೆ ನಾಯಕ ನಟ ಧನ್ವೀರ್ ಕುತ್ತಿಗೆಯಲ್ಲಿದ್ದ ಲಾಕೆಟ್ ಎಲ್ಲರ ಗಮನ ಸೆಳೆಯಿತು.ಈ ಸಿನಿಮಾದ ಪೋಸ್ಟರ್ ನಲ್ಲಿ ಧನ್ವೀರ್ ಹುಲಿ ಉಗುರು ಹೋಲುವ ಲಾಕೆಟ್ ನ್ನು ಧರಿಸಿದ್ದಾರೆ. ಹೀಗಾಗಿ ವೇದಿಕೆಯಲ್ಲಿ ಮಾತನಾಡುವಾಗ ಪತ್ರಕರ್ತರು ಇದರ ಬಗ್ಗೆ ಸ್ಪಷ್ಟನೆ ಕೊಟ್ಟು ಬಿಡಿ ಎಂದರು.ಆಗ ಧನ್ವೀರ್ ‘ನಮ್ಮ ತಾಯಾಣೆಗೂ ಇದು ನಿಜವಾದ ಹುಲಿ ಉಗುರಿನ ಪೆಂಡೆಂಟ್ ಅಲ್ಲ. ಪ್ಲಾಸ್ಟಿಕ್ ಲಾಕೆಟ್’ ಎಂದು ಸ್ಪಷ್ಟನೆ ನೀಡಿದಾಗ