Photo Courtesy: Twitterಬೆಂಗಳೂರು: ಜಯತೀರ್ಥ ನಿರ್ದೇಶನದ ಧನ್ವೀರ್ ಗೌಡ ನಾಯಕರಾಗಿರುವ ಕೈವಾ ಸಿನಿಮಾದ ಆಕ್ಷನ್ ಟೀಸರ್ ನಿನ್ನೆ ಲಾಂಚ್ ಆಗಿದೆ.ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಟೀಸರ್ ಲಾಂಚ್ ಮಾಡಿದ್ದಾರೆ. ಟೀಸರ್ ನೋಡಿದರೆ ದನ್ವೀರ್ ಗೆ ಈ ಸಿನಿಮಾದಲ್ಲಿ ಸಖತ್ ರಗಡ್ ಪಾತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಭರ್ಜರಿ ಫೈಟ್ ಗಳ ಮೂಲಕ ಧನ್ವೀರ್ ಮಿಂಚಿದ್ದಾರೆ. ನಾಯಕಿಯಾಗಿ ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಮಾಸ್ ಹೀರೋನ ಕೂಲ್ ಮಾಡುವ ಹುಡುಗಿಯಾಗಿ ಮೇಘಾ