ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿರುವ ಯುವ ನಟ ಧನ್ವೀರ್ ಗೌಡ ಈಗ ಮೂರನೇ ಸಿನಿಮಾಗೆ ಸಹಿ ಹಾಕಿದ್ದಾರೆ.ಈಗಾಗಲೇ ಶ್ರೀಲೀಲಾ ಜೊತೆ ‘ಬೈ ಟು ಲವ್’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಧನ್ವೀರ್ ಗೌಡ ಈಗ ತಮ್ಮ ಪಾಲಿನ ಮೂರನೇ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಈ ಸಿನಿಮಾ ಟೈಟಲ್ ಇದೇ ಸಂಕ್ರಾಂತಿಯಂದು ಅಂದರೆ ಜನವರಿ 14 ರಂದು ಮಧ್ಯಾಹ್ನ 2.30 ಕ್ಕೆ ರಿವೀಲ್ ಆಗಲಿದೆ.ಈ ಸಿನಿಮಾದಲ್ಲಿ ಧನ್ವೀರ್ ಸಖತ್ ರಗಡ್ ಲುಕ್ ನಲ್ಲಿ