ಬೆಂಗಳೂರು: ರಾಜ್ ಕುಮಾರ್ ಕುಟುಂಬದ ಇನ್ನೋರ್ವ ಕುಡಿ ಧನ್ಯಾ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ನಟ ರಾಮ್ ಕುಮಾರ್ ಪುತ್ರಿಯೂ ಆಗಿರುವ ರಾಜ್ ಕುಟುಂಬದ ಕುಡಿ ಧನ್ಯಾ ನಾಯಕಿಯಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ನೀ ಸನಿಹಕೆ.ಈ ಸಿನಿಮಾದ ಮುಹೂರ್ತ ಸಮಾರಂಭ ಈಗ ನೆರವೇರಿದೆ. ಸೂರಜ್ ಗೌಡ ಧನ್ಯಾಗೆ ನಾಯಕರಾಗಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್