ಬೆಂಗಳೂರು: ಡಾ.ರಾಜ್ ಕುಟುಂಬದಿಂದ ಸಿನಿಮಾ ರಂಗಕ್ಕೆ ಮತ್ತೊಬ್ಬ ಕುಡಿ ಆಗಮನವಾಗುತ್ತಿದೆ. ಡಾ.ರಾಜ್ ಪುತ್ರಿ ಪೂರ್ಣಿಮಾ ಪುತ್ರ ಧೀರೇನ್ ರಾಮ್ ಕುಮಾರ್ ಚೊಚ್ಚಲ ಸಿನಿಮಾ ಶಿವ 143 ಇಂದು ಬಿಡುಗಡೆಯಾಗುತ್ತಿದೆ.ತಂದೆ ರಾಮ್ ಕುಮಾರ್ ಕೂಡಾ ನಾಯಕ ನಟನಾಗಿ ಒಂದು ಕಾಲದಲ್ಲಿ ಹೆಣ್ಣು ಮಕ್ಕಳ ಫೇವರಿಟ್ ಆಗಿದ್ದರು. ಕೆಲವು ಸಮಯದ ಮೊದಲು ರಾಮ್ ಕುಮಾರ್ ಪುತ್ರಿ ಧನ್ಯಾ ನಿನ್ನ ಸನಿಹಕೆ ಸಿನಿಮಾ ಮೂಲಕ ತೆರೆಗೆ ಬಂದು ಅಭಿನಯ ತಮ್ಮ ರಕ್ತದಲ್ಲೇ ಬಂದಿದೆ ಎಂದು