ಬೆಂಗಳೂರು: ಲೂಸಿಯಾ ಎನ್ನುವ ಲೋ ಬಜೆಟ್ ಸಿನಿಮಾವನ್ನು ಅದ್ಭುತವಾಗಿ ತೆಗೆದು ನಿರ್ದೇಶಕನಾಗಿ ಗಮನ ಸೆಳೆದಿದ್ದ ಪವನ್ ಕುಮಾರ್ ಯಾಕೋ ಆ ಲಹರಿ ಕಳೆದುಕೊಂಡರಾ? ಧೂಮಂ ಸಿನಿಮಾ ನೋಡಿದ ಪ್ರೇಕ್ಷಕರು ಏನು ಹೇಳಿದರು?ಮಲಯಾಳಂ ನಟ ಫಹಾದ್ ಫಾಸಿಲ್ ನಾಯಕರಾಗಿರುವ ಧೂಮಂ ಸಿನಿಮಾ ಇಂದು ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಆದರೆ ಸಿನಿಮಾ ನೋಡಿದ ಜನ ಕತೆಯ ಬಗ್ಗೆ ಚಕಾರವೆತ್ತಿಲ್ಲ. ಆದರೆ ನಿರ್ದೇಶನ ಮತ್ತು ನಿರ್ದೇಶಕ ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ವಿಫಲರಾದರು ಎಂಬ