ಬೆಂಗಳೂರು: ಕನ್ನಡ ನಿರ್ದೇಶಕ ಪವನ್ ಕುಮಾರ್ ನಿರ್ದೇಶಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಬಹುನಿರೀಕ್ಷಿತ ಧೂಮಂ ಸಿನಿಮಾ ಈ ವಾರ ರಿಲೀಸ್ ಆಗಲಿದೆ.ಮಲಯಾಳಂ ನಟ ಫಹಾದ್ ಫಾಸಿಲ್ ನಾಯಕರಾಗಿ ಅಭಿನಯಿಸಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಈಗಾಗಲೇ ಟ್ರೈಲರ್ ನಿಂದ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಫಹಾದ್ ಸಿನಿಮಾಗಳೆಂದರೆ ಅಲ್ಲಿ ಕತೆಯೇ ಜೀವಾಳವಾಗಿರುತ್ತದೆ. ಇನ್ನು, ಪವನ್ ಕುಮಾರ್ ಎಂಥಾ ಪ್ರತಿಭಾವಂತ ನಿರ್ದೇಶಕ ಎನ್ನುವುದು ಲೂಸಿಯಾ ಸಿನಿಮಾದಿಂದಲೇ ಎಲ್ಲರಿಗೂ ಅರ್ಥವಾಗಿದೆ.ಹೀಗಾಗಿ ಈ ಸಿನಿಮಾ