ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆ ಕಂಡಿದೆ. ಮೊದಲೇ ದಿನವೇ ಸಾಕಷ್ಟು ಅಬ್ಬರ ಮೂಡಿಸಿದ ಚಿತ್ರಕ್ಕೆ ಮೊದಲ ದಿನವೇ ವಿಘ್ನವೊಂದು ಎದುರಾಗಿದೆ.