Photo Courtesy: Twitterಬೆಂಗಳೂರು: ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಥಿಯೇಟರ್ ನಲ್ಲಿ ಮತ್ತು ಯೂ ಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದೆ.ಮೊದಲು ವೀರೇಶ್ ಚಿತ್ರಮಂದಿರದಲ್ಲಿ ಹಣ ಪಾವತಿ ಮಾಡಿ ಟೀಸರ್ ಶೋ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿತ್ತು. ಈ ಶೋನಿಂದ ಬಂದ ಹಣವನ್ನು ಸತ್ಕಾರ್ಯಕ್ಕೆ ಬಳಸಲು ಚಿತ್ರತಂಡ ತೀರ್ಮಾನಿಸಿತ್ತು.ಟೀಸರ್ ನಲ್ಲಿ ಧ್ರುವ ಸರ್ಜಾ ಸಖತ್ ಮೈಕಟ್ಟು, ಫೈಟಿಂಗ್ ನೋಡಿ ಪ್ರೇಕ್ಷಕರು ನಿಜಕ್ಕೂ ಥ್ರಿಲ್ ಆಗಿದ್ದಾರೆ. ಮೈನವಿರೇಳಿಸುವ ಸಾಹಸ ದೃಶ್ಯಗಳು, ಧ್ರುವ ಸರ್ಜಾ