ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಮತ್ತೆ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಪೊಗರು ಸಿನಿಮಾ ಬಳಿಕ ಧ್ರುವ ಎರಡನೇ ಬಾರಿ ತಮ್ಮ ಕೇಶ ವಿನ್ಯಾಸ ಬದಲಿಸಿಕೊಂಡಿದ್ದಾರೆ. Photo Courtesy: Instagramಪೊಗರು ಸಿನಿಮಾದಲ್ಲಿ ಉದ್ದನೆಯ ದಾಡಿ ಬಿಟ್ಟುಕೊಂಡಿದ್ದ ಧ್ರುವ ಬಳಿಕ ತಲೆ ಕೂದಲು ಸಣ್ಣದಾಗಿ ಕತ್ತರಿಸಿ, ಗಡ್ಡ, ಮೀಸೆಗೂ ಕತ್ತರಿ ಹಾಕಿ ಸಣ್ಣ ಹುಡುಗನ ರೀತಿ ಕಾಣಿಸಿಕೊಂಡಿದ್ದರು.ಇದೀಗ ಚಿಕ್ಕದಾಗಿ ಮೀಸೆ, ಗಡ್ಡ ಬಿಟ್ಟುಕೊಂಡು ಹೊಸ ಲುಕ್ ನಲ್ಲಿರುವ ಫೋಟೋವನ್ನು ಸಾಮಾಜಿಕ