ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಎರಡು ಪ್ರಮುಖ ಕಾರಣ ನೀಡಿದ್ದಾರೆ. ಈ ಬಗ್ಗೆ ವಿಶೇಷ ವಿಡಿಯೋ ಸಂದೇಶ ನೀಡಿರುವ ಧ್ರುವ ನನಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡುವ ಮನಸ್ಸಿಲ್ಲ ಎಂದಿದ್ದಾರೆ.ಇದಕ್ಕೆ ಪ್ರಮುಖವಾಗಿ ಎರಡು ಕಾರಣವೆಂದರೆ ಒಂದು ಕೊವಿಡ್. ಜನ ಸೇರುವುದು ಅಪಾಯ ಎಂಬ ಕಾರಣಕ್ಕೆ ಸೆಲಬ್ರೇಷನ್ ಮಾಡಲ್ಲ. ಇನ್ನೊಂದು ಕಾರಣವೆಂದರೆ ಆ ದಿನ ನಾನು ಊರಲ್ಲಿ ಇರಲ್ಲ. ವಿಶಾಖಪಟ್ಟಣಂಗೆ ಶೂಟಿಂಗ್