ಬೆಂಗಳೂರು: ಈ ವಾರ ಕಿರುತೆರೆಯಲ್ಲಿ ಭರ್ಜರಿ ಮನರಂಜನೆ ಸಿಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು ಮತ್ತು ನಾಳೆ ಡ್ಯಾನ್ಸಿಂಗ್ ಸ್ಟಾರ್ ಶೋನ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಗಳು ಪ್ರಸಾರವಾಗಲಿದೆ.ಈ ಫಿನಾಲೆಗೆ ವಿಶೇಷ ಅತಿಥಿಗಳಾಗಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬರುತ್ತಿರುವುದು ವಿಶೇಷವಾದರೆ, ಧ್ರುವ ಸರ್ಜಾ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗುಳ್ಳುತ್ತಿರುವುದು ವಿಶೇಷ.ಮೇಘನಾ ರಾಜ್ ತೀರ್ಪುಗಾರರಲ್ಲಿ ಒಬ್ಬರಾಗಿದ್ದು, ಬಾಮೈದ ಧ್ರುವ ಕೂಡಾ ಶೋನಲ್ಲಿ ತಮ್ಮಿಬ್ಬರ ನಡುವಿನ ಬಾಂಧವ್ಯದ