ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದ ಬೇಸರದಲ್ಲಿದ್ದ ಸರ್ಜಾ ಕುಟುಂಬಕ್ಕೆ ಇಂದು ಧ್ರುವ ಸರ್ಜಾ ನಿಶ್ಚಿತಾರ್ಥ ನೆಪದಲ್ಲಿ ಖುಷಿಪಡಲು ಕಾರಣ ಸಿಕ್ಕಿದೆ.ಇಂದು ಬೆಂಗಳೂರಿನ ಶ್ರೀ ಧರ್ಮಗಿರಿ ದೇವಾಲಯದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ವಿವಾಹ ನಿಶ್ಚಿತಾರ್ಥ ನಡೆಯಲಿದೆ. ಇದಕ್ಕಾಗಿ ಎರಡು ದಿನಗಳಿಂದ ಇಲ್ಲಿ ತಯಾರಿ ನಡೆಯುತ್ತಿದೆ. ಸ್ವತಃ ಧ್ರುವ ಸರ್ಜಾ ಇಲ್ಲಿಗೆ ಆಗಮಿಸಿ ವಿಶೇಷವಾಗಿ ಚಪ್ಪರ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ.ಈ ಸಮಾರಂಭಕ್ಕೆ ಸರ್ಜಾ ಕುಟುಂಬಸ್ಥರು, ಆಪ್ತರು ಆಗಮಿಸುವ ನಿರೀಕ್ಷೆಯಿದೆ. ಧ್ರುವ