ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡ ನಟ ಧ್ರುವ ಸರ್ಜಾ

ಬೆಂಗಳೂರು| Krishnaveni K| Last Modified ಭಾನುವಾರ, 6 ಜೂನ್ 2021 (09:33 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೊರೋನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದು, ಮೊದಲ ಹಂತದ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

 
ತಾವು ಲಸಿಕೆ ಪಡೆದುಕೊಂಡಿರುವ ವಿಡಿಯೋ ಪ್ರಕಟಿಸಿರುವ ನಟ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಇದೀಗ ಮೊದಲ ಹಂತದ ಲಸಿಕೆ ಪಡೆದಿರುವ ಧ್ರುವ ಕೆಲವು ದಿನಗಳ ಬಳಿಕ ಎರಡನೇ ಹಂತದ ಲಸಿಕೆ ಪಡೆದುಕೊಳ್ಳಲಿದ್ದಾರೆ.
 
ಧ್ರುವ ಜೊತೆಗೆ ಅವರ ಪತ್ನಿ ಪ್ರೇರಣಾ ಕೂಡಾ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇಬ್ಬರೂ ಕಳೆದ ವರ್ಷ ಕೊರೋನಾ ಸೋಂಕಿತರಾಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :