ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ. ವಿಕಲಚೇತನರಿಗೆ ಸ್ಫೂರ್ತಿಯಾಗಿದ್ದ ಧ್ರುವ ಶರ್ಮಾ ಬಹುಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಮೂರ್ಛೆಹೋದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಸ್ಪತ್ರೆ ಬಳಿಯೇ ಪಿಟ್ಸ್ ಕೂಡ ಆಗಿತ್ತು ಎನ್ನಲಾಗಿದೆ. ಬೆಳಗಿನ ಜಾವ 1.30ರ ಸುಮಾರಿಗೆ ಹೃದಯಾಘಾತದಿಂದ ಧ್ರುವ ಶರ್ಮಾ ನಿಧನರಾಗಿದ್ದಾರೆ. ಪುತ್ರಿ ಮತ್ತು ಪತ್ನಿಯನ್ನ ಅವರನ್ನ ಧ್ರುವ ಶರ್ಮಾ ಅಗಲಿದ್ದಾರೆ.ಖ್ಯಾತ ಉದ್ಯಮಿ ಮತ್ತು ನಟ ಸುರೇಶ್